Electric Car Buying Guide 2026: ಇವಿ ಕಾರ್ ಕೊಳ್ಳುವ ಮುನ್ನ ಈ ಲೆಕ್ಕಾಚಾರ ಗೊತ್ತಿರಲಿ! ಉಳಿಸಬಹುದು ಲಕ್ಷಾಂತರ ರೂಪಾಯಿ!

Electric Car Buying Guide 2026

ನಮಸ್ಕಾರ ಕರ್ನಾಟಕ.

ನೀವು ಹೊಸ ಇವಿ ಕಾರನ್ನ ತಗೊಳ್ಬೇಕು ಅಂತ ಪ್ಲಾನ್ ಮಾಡ್ತಿದ್ರೆ, ಶೋರೂಮ್ಗೆ ಹೋಗೋ ಮುಂಚೆ ಈ ಲೇಖನ ಕಂಪ್ಲೀಟ್ ಆಗಿ ಓದಿ.

ಇವಿ ಕಾರು ತಗೊಳೋದು ಬರಿ ಒಂದು ಸಿಂಪಲ್ ನಿರ್ಧಾರ ಅಲ್ಲ. ಅದೊಂದು ಪಕ್ಕಾ ಲೆಕ್ಕಾಚಾರ. ಪೆಟ್ರೋಲ್ ಮತ್ತು ಇವಿ ರನ್ನಿಂಗ್ ವೆಚ್ಚ ಎಷ್ಟು?

ಸರ್ಕಾರ ಕೊಡ್ತಿರೋ ಲಕ್ಷಾಂತರ ರೂಪಾಯಿಗಳ ಆಫರ್ ಏನು?

ನಿಮ್ಮ ದುಡ್ಡಿಗೆ ಡಬಲ್ ಮೌಲ್ಯ ಸಿಗ್ಬೇಕಾದ್ರೆ ನೀವು ಯಾವೆಲ್ಲಾ ತಪ್ಪುಗಳನ್ನ ಮಾಡ್ಬಾರ್ದು ಅಂತ ಕಂಪ್ಲೀಟ್ ಡೇಟಾ ಈ ಲೇಖನದಲ್ಲಿದೆ.

ರೀಸೆಂಟ್ ಆಗಿ. ಸಡನ್ ಆಗಿ ಲೀಟರ್ಗೆ ಮೂರು ರೂಪಾಯಿ ಫ್ಯೂಯಲ್ ಹೈಕ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೆ 90 ಪೈಸಾ ಹೈಕ್ ಆಗಿದ್ದು ನಮಗೆಲ್ಲ ಗೊತ್ತಿರೋ ವಿಷಯ.

ಅದರ ಜೊತೆ ಗವರ್ನಮೆಂಟ್ ವರ್ಕ್ ಫ್ರಮ್ ಹೋಮ್ ಬಗ್ಗೆ ಕೂಡ ಮಾತಾಡ್ತಿತ್ತು.

ಇದರ ಮಧ್ಯೆ ಎನ್ವಿರಾನ್ಮೆಂಟಲ್ ಸ್ಟೇಟ್ಮೆಂಟ್ ಆಗಿದ್ದ ಎಲೆಕ್ಟ್ರಿಕ್ ವೆಹಿಕಲ್ ಇವತ್ತು ಒಂದು ಕೇವಲ ಆಪ್ಷನ್ ಆಗಿ ಉಳಿದಿಲ್ಲ.

ದಿನಕ್ಕೆ 50 ಕಿಲೋಮೀಟರ್ ಓಡಿಸೋ ವ್ಯಕ್ತಿಗೆ ವರ್ಷಕ್ಕೆ ಸಾವಿರಾರು ರೂಪಾಯಿ ಡೈರೆಕ್ಟ್ ಆಗಿ ಸೇವ್ ಆಗುತ್ತೆ.

ಅದಕ್ಕೆ ತಜ್ಞರು ಹೇಳ್ತಾರೆ ಇವಿ ಅನ್ನೋದು ಬರಿ ವೆಹಿಕಲ್ ಅಲ್ಲ ಇದು ನಿಮ್ಮ ಪರ್ಸನಲ್ ಬಜೆಟ್ಗೆ ಸಿಕ್ಕಿರೋ ಒಂದು ಫೈನಾನ್ಷಿಯಲ್ ಹೆಡ್ ಅಂದ್ರೆ ಆರ್ಥಿಕ ರಕ್ಷಾ ಕವಚ ಅಂತ.

ಆದ್ರೆ ನೆನ್ಪಿಡಿ ಇವಿ ಕಾರ್ ತಗೊಂಡ ತಕ್ಷಣ ಮನಿ ಸೇವ್ ಆಗಲ್ಲ. ಇವಿ ಬೈಯಿಂಗ್ ಅಂದ್ರೆ ಬರಿ ಕಾರ್ ತರೋದಲ್ಲ.

ಅದರ ರೇಂಜ್ ಮ್ಯಾನೇಜ್ಮೆಂಟ್ ಚಾರ್ಜಿಂಗ್ ಬಿಹೇವಿಯರ್ ಮತ್ತು ಬ್ಯಾಟರಿ ಹೆಲ್ತ್ ಅನ್ನ ಇಂಟೆಲಿಜೆಂಟ್ ಆಗಿ ಹ್ಯಾಂಡಲ್ ಮಾಡೋದು.

ಇವತ್ತಿನ ಲೇಖನದಲ್ಲಿದೆ ನಿಮ್ಮ ಇವಿ ಇಂದ ಕಂಪ್ಲೀಟ್ ವ್ಯಾಲ್ಯೂ ಫಾರ್ ಮನಿ ಹೇಗೆ ಪಡಿಬೇಕು ಅನ್ನೋದನ್ನ ಕಂಪ್ಲೀಟ್ ಗೈಡ್ ಇಲ್ಲಿದೆ.

ಇಂಡಿಯನ್ ಇವಿ ಮಾರ್ಕೆಟ್ ಇವಾಗ ಕೇವಲ ಇನ್ಸ್ಪಿರೇಷನಲ್ ಪರ್ಚೇಸ್ ಆಗಿ ಉಳಿದಿಲ್ಲ. ಇದು ವ್ಯಾಲ್ಯೂ ಆಪ್ಟಿಮೈಸೇಶನ್ ಫೇಸ್ಗೆ ಶಿಫ್ಟ್ ಆಗಿದೆ.

ಇವಿ ಬೈಯರ್ಸ್ ಕೇವಲ ಸ್ಟಿಕ್ ಪ್ರೈಸ್ ಅಂದ್ರೆ ಶೋರೂಮ್ ಬೆಲೆ ನೋಡಬಾರದು. ಐದು ವರ್ಷಗಳ ಟೋಟಲ್ ಕಾಸ್ಟ್ ಆಫ್ ಓನರ್ಶಿಪ್ ಮತ್ತು ರೀಸೇಲ್ ವ್ಯಾಲ್ಯೂ ಕಡೆ ಗಮನ ಮಾಡಬೇಕು.

ನಮ್ಮ ದೇಶದಲ್ಲಿ ಇವಿ ಮತ್ತು ಐಸಿವಿ ಕಾರುಗಳ ನಡುವಿನ ಪ್ರೈಸ್ ಗ್ಯಾಪ್ ಕಡಿಮೆ ಮಾಡೋಕೆ ಸರ್ಕಾರ ಕೆಲವು ಅದ್ಭುತ ಫಿಸ್ಕಲ್ ರಿವರ್ಸ್ ನೀಡಿದೆ. ಆದ್ರೆ ತುಂಬಾ ಜನ ಬೈಯರ್ಸ್ ಇದನ್ನ ಫುಲ್ ಆಗಿ ಯುಟಿಲೈಸ್ ಮಾಡ್ಕೊಳ್ತಾ ಇಲ್ಲ.

ಡೆಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ಮೇಜರ್ ಸ್ಟೇಟ್ ಇವಿಗಳ ಮೇಲೆ ಸಬ್ಸ್ಟಾನ್ಷಿಯಲ್ ರೋಡ್ ಟ್ಯಾಕ್ಸ್ ಮತ್ತು ರಿಜಿಸ್ಟ್ರೇಷನ್ ಫೀಸ್ ಮನ್ನ ಮಾಡ್ತಿದೆ. ಜೊತೆಗೆ ನಾರ್ಮಲ್ ಕಾರುಗಳ ಮೇಲೆ 40% ಗಿಂತ ಜಾಸ್ತಿ ಟ್ಯಾಕ್ಸ್ ಇದೆ.

ಇವಿಗಳ ಮೇಲೆ ಕೇವಲ 5% ಜಿಎಸ್ಟಿ ಮಾತ್ರ ಇದೆ. ಇದರಿಂದ ಆನ್ ರೋಡ್ ಬೆಲೆಯಲ್ಲಿ ಎಂಟ್ರಿ ಲೆವೆಲ್ ಕಾರುಗಳಿಗೆ ಸುಮಾರು 45,000 ದಿಂದ 70,000 ಉಳಿತದೆ.

ದೊಡ್ಡ ಎಸ್ಯುವಿಗಳಿಗೆ ಬರೊಬ್ಬರಿ 2 ಲಕ್ಷದಿಂದ 4 ಲಕ್ಷದವರೆಗೆ ನೇರ ಡಿಸ್ಕೌಂಟ್ ಸಿಕ್ತದೆ.

ಓಲ್ಡ್ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಇವಿ ಲೋನ್ ತಗೊಂಡ್ರೆ ಅದರ ಇಂಟರೆಸ್ಟ್ ಪೇಮೆಂಟ್ ಮೇಲೆ ವರ್ಷಕ್ಕೆ 1.5 ಲಕ್ಷ ರೂಪಾಯಿ ವರೆಗೂ ಡಿಡಕ್ಷನ್ ಕ್ಲೈಮ್ ಮಾಡಬಹುದು. ಹೈಯೆಸ್ಟ್ ಟ್ಯಾಕ್ಸ್ ಬ್ರಾಕೆಟ್ನಲ್ಲಿ ಇರೋರಿಗೆ ಇದರಿಂದ ವರ್ಷಕ್ಕೆ 45,000 ರೂಪಾಯಿ ವರೆಗೆ ಡೈರೆಕ್ಟ್ ಟ್ಯಾಕ್ಸ್ ಸೇವಿಂಗ್ ಆಗುತ್ತೆ.

ಇದರಿಂದ ನಿಮ್ಮ ಕಾಸ್ಟ್ ಆಫ್ ಬಾರೋಯಿಂಗ್ ಕಮ್ಮಿ ಆಗುತ್ತೆ.

ಇವಿ ಓನರ್ಶಿಪ್ನಲ್ಲಿ ಜನ ಮಾಡೋ ಅತ್ಯಂತ ಎಕ್ಸ್ಪೆನ್ಸಿವ್ ಮಿಸ್ಟೇಕ್ ಅಂದ್ರೆ ತಮಗೆ ಬೇಕಾಗಿರೋದಕ್ಕಿಂತ ಹೆಚ್ಚು ಜಾಸ್ತಿ ರೇಂಜ್ ಇರೋ ಕಾರ್ ತಗೊಳೋದು.

ಐಸಿಇ ವೆಹಿಕಲ್ನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್ ಇದ್ರೆ ಎಕ್ಸ್ಟ್ರಾ ಕಾಸ್ಟ್ ಏನು ಇರಲ್ಲ. ಆದ್ರೆ ಇವಿಯಲ್ಲಿ ಬ್ಯಾಟರಿ ಅನ್ನೋದು ವೆಹಿಕಲ್ನ ವ್ಯಾಲ್ಯೂನ ನಿಯರ್ಲಿ 45% ಕಾಸ್ಟ್ ಪ್ರೊವೈಡ್ ಮಾಡುತ್ತೆ.

ಅಲ್ಲದೆ ಸದ್ಯಕ್ಕೆ ಭಾರತದಲ್ಲಿ ಟೂ ವೀಲರ್ಸ್, ತ್ರೀ ವೀಲರ್ಸ್ ತರಹದ ಬ್ಯಾಟರಿಗಳನ್ನ ಸ್ವಾಪ್ ಮಾಡೋಕೆ ಆಗಲ್ಲ.

ಯಾರಾದ್ರೂ ಡೈಲಿ ಡ್ರೈವಿಂಗ್ ಜಸ್ಟ್ 50 ಇಂದ 60 ಕಿಲೋಮೀಟರ್ ಇದ್ರೆ ಅವರು 400 ಕಿಲೋಮೀಟರ್ ರೇಂಜ್ ಇರೋ ಲಾಂಗ್ ರೇಂಜ್ ವೇರಿಯಂಟ್ ತಗೊಂಡು ಪ್ರೀಮಿಯಂ ಅಮೌಂಟ್ ವೇಸ್ಟ್ ಮಾಡ್ಬೇಡಿ. ಅದರ ಬದಲು 25, 30 ಕೆಡಬ್ಲ್ಯೂಎಚ್ ನ ಮೀಡಿಯಂ ರೇಂಜ್ ವೇರಿಯಂಟ್ ಚೂಸ್ ಮಾಡಿದ್ರೆ.

ಆಪ್ರಾಕ್ಷಿಮೇಟ್ ಆಗಿ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಉಳಿಸಬಹುದು.

ಈ ಸೇವ್ ಆದ ಮನೆಯಲ್ಲೇ ಇವಿ ಕಾರಿನ ಮುಂದಿನ ಹಲವು ವರ್ಷಗಳ ಎಲೆಕ್ಟ್ರಾನಿಕ್ಸ್ ಕಾಸ್ಟ್ ಕವರ್ ಮಾಡಬಹುದು.

ಇವಿ ಕಾರಿನ ಹಾರ್ಟ್ ಇರೋದು ಬ್ಯಾಟರಿಯಲ್ಲಿ. ಬ್ಯಾಟರಿ ಲೈಫ್ ದೀರ್ಘಕಾಲ ಬರಬೇಕು ಅಂದ್ರೆ ಹೇಗೆ ಚಾರ್ಜ್ ಮಾಡ್ತೀರಾ ಅನ್ನೋದ್ರ ಮೇಲೆ ವ್ಯತ್ಯಾಸ ಆಗುತ್ತೆ.

ನಿಮ್ಮ ಚಾರ್ಜಿಂಗ್ ಸೈಕಲ್ ಸ್ಟ್ರಾಟಜಿಕ್ ಆಗಿ ಮ್ಯಾನೇಜ್ ಮಾಡಿದ್ರೆ ಆಪರೇಟಿಂಗ್ ಕಾಸ್ಟ್ ತುಂಬಾ ಕಡಿಮೆ ಮಾಡಬಹುದು. ಅನಗತ್ಯವಾಗಿ ಫಾಸ್ಟ್ ಡಿಸಿ ಚಾರ್ಜಿಂಗ್ ಬಳಸೋದನ್ನ ಕಮ್ಮಿ ಮಾಡಿ.

ಪರ್ ಕೆಲ್ವಿನ್ ವೋಲ್ಟ್ಗೆ ಜಸ್ಟ್ ಏಳರಿಂದ ಒಂಬತ್ತು ರೂಪಾಯಿ ಖರ್ಚಾಗುತ್ತೆ.

ಆದ್ರೆ ಕಿಲೋಮೀಟರ್ಗೆ ಅಂದಾಜು ಬರಿ 1.2 ರೂಪಾಯಿ. ಇದು ಪರ್ ಯೂನಿಟ್ಗೆ 20 ರಿಂದ 30 ರೂಪಾಯಿ ತನಕ ಕಾಸ್ಟ್ ಆಗುತ್ತೆ. ಅದೇ ಪಬ್ಲಿಕ್ ಫಾಸ್ಟ್ ಚಾರ್ಜರ್ ಪರ್ ಯೂನಿಟ್ಗೆ 20 ರಿಂದ 30 ರೂಪಾಯಿ ತನಕ ಕಾಸ್ಟ್ ಆಗುತ್ತೆ.

ಅದಕ್ಕೆ ಮ್ಯಾಕ್ಸಿಮಮ್ ವ್ಯಾಲ್ಯೂ ಸಿಗಬೇಕು ಅಂತ ಅಂದ್ರೆ ನಿಯರ್ಲಿ 90% ಆಫ್ ಚಾರ್ಜಿಂಗ್ ಅನ್ನ ನೀವು ಎಲ್ಲಿ ಕಾರ್ ಪಾರ್ಕ್ ಮಾಡ್ತೀರೋ ಅಂದ್ರೆ ನಿಮ್ಮ ಹೌಸಿಂಗ್ ಸೊಸೈಟಿ ಅಥವಾ ವರ್ಕ್ ಪ್ಲೇಸ್ನಲ್ಲೇ ಮಾಡ್ಕೋಬೇಕು.

ಒಂದು ವೇಳೆ ನಿಮ್ಮ ಮನೆಯಲ್ಲಿ ಮೂರರಿಂದ ಆರು ಕೆಲ್ವಿನ್ ವೋಲ್ಟ್ ಸಾಮರ್ಥ್ಯದ ರೂಫ್ ಟಾಪ್ ಸೋಲಾರ್ ಸಿಸ್ಟಮ್ ಇನ್ಸ್ಟಾಲ್ ಮಾಡಿದ್ರೆ ನಿಮ್ಮ ರನ್ನಿಂಗ್ ಕಾಸ್ಟ್ ಆಲ್ಮೋಸ್ಟ್ ಜೀರೋ ಆಗುತ್ತೆ.

ಇಂಡಿಯಾದ ಚಾರ್ಜಿಂಗ್ ಇಕೋ ಸಿಸ್ಟಮ್ ವರ್ಷಕ್ಕೆ 72% ಕಾಂಪೌಂಡ್ ಆನ್ಯುಯಲ್ ಗ್ರೋತ್ ರೇಟ್ನಲ್ಲಿ ಬೆಳೀತಿದೆ ಮತ್ತು ಕ್ರಮೇಣ ಸೋಲಾರ್ ಪವರ್ ಚಾರ್ಜಿಂಗ್ ಪಾಯಿಂಟ್ಸ್ ಕಡೆ ಶಿಫ್ಟ್ ಆಗ್ತಾ ಇದೆ.

ಇವಿ ಕಾರ್ಗಳಲ್ಲಿ ರೀಜನರೇಟಿವ್ ಬ್ರೇಕಿಂಗ್ ಅನ್ನೋ ಅದ್ಭುತ ಫೀಚರ್ಸ್ ಇರುತ್ತೆ. ಬೆಂಗಳೂರಿನಂತಹ ಹೆವಿ ಟ್ರಾಫಿಕ್ ಸಿಟಿಗಳಲ್ಲಿ ರೀಜನರೇಟಿವ್ ಬ್ರೇಕಿಂಗ್ ಅನ್ನ ಹೈಯರ್ ಲೆವೆಲ್ನಲ್ಲಿ ಸೆಟ್ ಮಾಡಿ.

ಇದು ಸಿಗ್ನಲ್ ಪೆಡಲ್ ಡ್ರೈವಿಂಗ್ನ ಎನೇಬಲ್ ಮಾಡುತ್ತೆ. ಇದರಿಂದ ನೀವು ಆಕ್ಸಿಲೇಟರ್ ಇಂದ ಕಾಲು ತೆಗೆದಾಗಲೆಲ್ಲಾ ಎನರ್ಜಿ ಆಟೋಮ್ಯಾಟಿಕ್ ಆಗಿ ಬ್ಯಾಟರಿಗೆ ಶಿಫ್ಟ್ ಆಗುತ್ತೆ.

ನೀವು ಬ್ರೇಕ್ ಹಾಕಿದಾಗಲೆಲ್ಲಾ ಆ ಎನರ್ಜಿ ವೇಸ್ಟ್ ಆಗಲ್ಲ. ಅದು ರೀಜನರೇಟ್ ಆಗಿ ಬ್ಯಾಟರಿಯನ್ನ ಆಟೋಮ್ಯಾಟಿಕ್ ಆಗಿ ಚಾರ್ಜ್ ಮಾಡುತ್ತೆ.

ಈ ಸಣ್ಣ ಹ್ಯಾಬಿಟ್ ವರ್ಷಕ್ಕೆ ಸಾವಿರಾರು ರೂಪಾಯಿಯನ್ನ ಸೇವ್ ಮಾಡಬಹುದು.

ಬ್ಯಾಟರಿನ ಯಾವತ್ತೂ ಜೀರೋ ಆಗೋಕೆ ಬಿಡಬೇಡಿ. ಬ್ಯಾಟರಿ ಚಾರ್ಜ್ ಅನ್ನ ಯಾವಾಗಲೂ 20% ಇಂದ 80% ನ ನಡುವೆ ಮ್ಯಾನೇಜ್ ಮಾಡಿ.

ಫ್ರೀಕ್ವೆಂಟ್ ಆಗಿ ಡಿಸಿ ಫಾಸ್ಟ್ ಚಾರ್ಜರ್ ಅನ್ನ ಬಳಸಲಿಕ್ಕೆ ಹೋಗ್ಬೇಡಿ. ಅದು ಬ್ಯಾಟರಿಗೆ ಹೀಟ್ ಸ್ಟ್ರೆಸ್ ಕೊಡುತ್ತೆ. ಎಮರ್ಜೆನ್ಸಿ ಟೈಮ್ನಲ್ಲಿ ಮಾತ್ರ ಫಾಸ್ಟ್ ಚಾರ್ಜರ್ ಅನ್ನ ಬಳಸಿ.

ಡೈಲಿ ಯೂಸೇಜ್ಗೆ ಎಸಿ ಸ್ಲೋ ಚಾರ್ಜಿಂಗ್ ಅನ್ನೇ ಡಿಫಾಲ್ಟ್ ಆಗಿ ಇಟ್ಕೊಳ್ಳಿ.

ಇದು ನಿಮ್ಮ ಕಾರಿನ ರೀಸೇಲ್ ವ್ಯಾಲ್ಯೂ ಅನ್ನ ಪ್ರೊಟೆಕ್ಟ್ ಮಾಡುತ್ತೆ.

ರೆಗ್ಯುಲರ್ ಐಸಿಇ ವೆಹಿಕಲ್ನಲ್ಲಿ 2000ಕ್ಕೂ ಹೆಚ್ಚು ಮೂವಿಂಗ್ ಪಾರ್ಟ್ಸ್ ಇದ್ರೆ ಇವಿ ಕಾರ್ನಲ್ಲಿ ಇರೋದು ಕೇವಲ ಅರೌಂಡ್ 100 ಮೂವಿಂಗ್ ಪಾರ್ಟ್ಸ್ ಮಾತ್ರ.

ಇಲ್ಲಿ ಯಾವುದೇ ಆಯಿಲ್ ಚೇಂಜರ್ಸ್, ಸ್ಪಾರ್ಕ್ ಪ್ಲಗ್ಸ್, ಏರ್ ಫಿಲ್ಟರ್ ಅಥವಾ ಟೈಮಿಂಗ್ ಬೆಲ್ಟ್ ಇರಲ್ಲ.

ಒಂದು ಮಾಸ್ ಮಾರ್ಕೆಟ್ ಇವಿಯಾ ಆನ್ಯುಯಲ್ ಸರ್ವಿಸಿಂಗ್ ಕಾಸ್ಟ್ ಜಸ್ಟ್ 2000 ದಿಂದ 3000 ಮಾತ್ರ. ಅದು ಕೂಡ ಇನ್ಸ್ಪೆಕ್ಷನ್ ಮತ್ತು ಕ್ಯಾಬಿನ್ ಫಿಲ್ಲರ್ಸ್ಗೆ ಅಷ್ಟೇ.

ಐದು ವರ್ಷಗಳ ಪಿರಿಯಡ್ನಲ್ಲಿ ಒಂದು ಟರ್ಬೋ ಚಾರ್ಜ್ ಡೀಸೆಲ್ ಎಸ್ಯುವಿಗೆ ಕಂಪೇರ್ ಮಾಡಿದ್ರೆ ಇವಿಯಲ್ಲಿ 50,000 ದಿಂದ 80,000 ರೂಪಾಯಿ ವರೆಗೂ ಸೇವಿಂಗ್ಸ್ ಮಾಡಬಹುದು.

ಈಗ ಮಾರ್ಕೆಟ್ನಲ್ಲಿರೋ ಪ್ರಮುಖ ಇವಿ ಸೆಗ್ಮೆಂಟ್ಗಳ ಐದು ವರ್ಷಗಳ ಟೋಟಲ್ ಕಾಸ್ಟ್ ಆಫ್ ಓನರ್ಶಿಪ್ ಮತ್ತು ರೀಸೇಲ್ ಪ್ರೊಜೆಕ್ಷನ್ ಅನ್ನ ಈ ಚಾರ್ಟ್ನಲ್ಲಿ ಕಂಪ್ಲೀಟ್ ಆಗಿ ನೋಡ್ತಾ ಹೋಗೋಣ.

ಎಂಟ್ರಿ ಲೆವೆಲ್ ಎಂಜಿ ಕಾಮೆಟ್, ಟಾಟಾ ಟಿಯಾಗೋ ಇವಿ ಟೋಟಲ್ ಕಾಸ್ಟ್ ಆಫ್ ಓನರ್ಶಿಪ್ ಬಂದು ದಿನನಿತ್ಯ ಸಿಟಿಯಲ್ಲೇ ಶಾರ್ಟ್ ಡ್ರೈವ್ ಮಾಡೋರಿಗೆ ಇದು ಬೆಸ್ಟ್. ಕೇವಲ 25,000 ಕಿಲೋಮೀಟರ್ ಓಡಿಸೋ ಅಷ್ಟರಲ್ಲೇ ನೀವು ಹಾಕಿದ ಎಕ್ಸ್ಟ್ರಾ ದುಡ್ಡು ರಿಟರ್ನ್ ಸಿಗುತ್ತೆ.

ಇನ್ನ ರೀಸೇಲ್ ಪ್ರೊಜೆಕ್ಷನ್ ಬಗ್ಗೆ ಮಾತಾಡೋದಾದ್ರೆ ಸೆಕೆಂಡ್ ಹ್ಯಾಂಡ್ ಮಾರ್ಕೆಟ್ನಲ್ಲೂ ಹೈ ಡಿಮ್ಯಾಂಡ್ ಇರುತ್ತೆ.

ಪಂಚ್ ಇವಿ, ಎಂಜಿ ವಿಂಡೋಸ್, ನೆಕ್ಸಾನ್ ಇದು ದೇಶದ ಮೋಸ್ಟ್ ಪಾಪ್ಯುಲರ್ ಸೆಗ್ಮೆಂಟ್ಸ್. ಟ್ಯಾಕ್ಸ್ ಬೆನಿಫಿಟ್ಸ್ ಮತ್ತು ಅತ್ಯುತ್ತಮ ರೇಂಜ್ ಬ್ಯಾಲೆನ್ಸ್ ಆಗಿ ಸಿಗುತ್ತೆ.

ರೀಸೇಲ್ ಪ್ರೊಜೆಕ್ಷನ್ ಆಫ್ಟರ್ ಫೈವ್ ಇಯರ್ಸ್ ಬಗ್ಗೆ ಮಾತಾಡೋದಾದ್ರೆ ಮಾರ್ಕೆಟ್ನಲ್ಲಿ ಸಪ್ಲೈ ಜಾಸ್ತಿ ಇರೋದ್ರಿಂದ ಐದು ವರ್ಷದ ನಂತರ ರೀಸೇಲ್ ವ್ಯಾಲ್ಯೂ 45% ಇಂದ 50% ಅಷ್ಟು ಡಿಪ್ರಿಷಿಯೇಟ್ ಆಗೋ ಚಾನ್ಸ್ ಇರುತ್ತೆ.

ನೆಕ್ಸ್ಟ್ ಎಸ್ಯುವಿ ಇವಿ ಮಹೀಂದ್ರ ಎಕ್ಸ್ ಇವಿ 9ಇ, ಹ್ಯಾರಿಯರ್ ಇವಿ, ಕ್ರೆಟಾ ಇವಿ, ಕನ್ರೆನ್ಸ್ ಇವಿ ಟೋಟಲ್ ಕಾಸ್ಟ್ ಆಫ್ ಓನರ್ಶಿಪ್ ಬಂದು ವರ್ಷಕ್ಕೆ 15,000 ಕಿಲೋಮೀಟರ್ಗಿಂತ ಜಾಸ್ತಿ ಲಾಂಗ್ ಡ್ರೈವ್ ಮಾಡೋರಿಗೆ ಇದು ಸೂಪರ್ ಆಪ್ಷನ್.

ಇನ್ನ ಇದರ ರೀಸೇಲ್ ಪ್ರೊಜೆಕ್ಷನ್ ಆಫ್ಟರ್ ಫೈವ್ ಇಯರ್ಸ್ ನೋಡೋದಾದ್ರೆ ಇವುಗಳಲ್ಲಿ ಹೈ ಎಂಡ್ ಅಡ್ವಾನ್ಸ್ ಟೆಕ್ನಾಲಜಿ ಮತ್ತು ದೊಡ್ಡ ಬ್ಯಾಟರಿ ಇರೋದ್ರಿಂದ ಐದು ವರ್ಷದ ನಂತರವೂ ಇವುಗಳ ರೀಸೇಲ್ ವ್ಯಾಲ್ಯೂ ತುಂಬಾ ಹೈ ಇರುತ್ತೆ.

ಫೈನಲಿ ಇಂಡಿಯಾದಲ್ಲಿ ಇವಿ ವ್ಯಾಲ್ಯೂ ಫಾರ್ ಮನಿ ಮಾಡ್ಕೋಬೇಕು ಅಂದ್ರೆ ಚೀಪೆಸ್ಟ್ ಮಾಡೆಲ್ ತಗೊಳೋದಲ್ಲ. ಇಕೋ ಸಿಸ್ಟಮ್ ಅನ್ನ ಆಪ್ಟಿಮೈಸ್ ಮಾಡ್ಕೋಬೇಕು. ಚಾರ್ಜಿಂಗ್ ಹ್ಯಾಬಿಟ್ಸ್, ಬ್ಯಾಟರಿ ಕೇರ್ ಮತ್ತು ರೈಟ್ ಸೈಜ್ ಕೆಪ್ಯಾಸಿಟಿ ಇರಬೇಕು.

ಇದನ್ನ ಸ್ಮಾರ್ಟ್ ಆಗಿ ಮ್ಯಾನೇಜ್ ಮಾಡಿದ್ರೆ ಪರ್ಚೇಸ್ ಟೈಮ್ನಲ್ಲಿ ಕೊಟ್ಟಿರೋ ಎಕ್ಸ್ಟ್ರಾ ಗ್ರೀನ್ ಪ್ರೀಮಿಯಂ ಅನ್ನ ಜಸ್ಟ್ 30 ರಿಂದ 40,000 ಕಿಲೋಮೀಟರ್ ಕ್ರಮಿಸೋದ್ರಷ್ಟರಲ್ಲಿ ರಿಕವರಿ ಮಾಡ್ಕೋಬಹುದು.

ಯಾರೋ ತೊಂಡ್ರು ಅಂತಲೋ ಅಥವಾ ಟ್ರೆಂಡ್ ಅಂತಲೋ ಇವಿ ಕಾರನ್ನ ತಗೋಬೇಡಿ. ಹೀಗೆ ಸ್ಮಾರ್ಟ್ ಆಗಿ ಪ್ಲಾನ್ ಮಾಡಿದ್ರೆ ಇವಿಗಿಂತ ಬೆಸ್ಟ್ ವ್ಯಾಲ್ಯೂ ಫಾರ್ ಮನಿ ಇನ್ವೆಸ್ಟ್ಮೆಂಟ್ ಭಾರತದಲ್ಲಿ ಆಟೋಮೊಬೈಲ್ ಮಾರ್ಕೆಟ್ನಲ್ಲಿ ಸದ್ಯಕ್ಕೆ ಮತ್ತೊಂದಿಲ್ಲ.


ಇವಿ ಜಿಎಸ್‌ಟಿ ಮತ್ತು ಸರಕಾರದ ಸಬ್ಸಿಡಿ ಕುರಿತು:

  • ಅಧಿಕೃತ ವೆಬ್‌ಸೈಟ್: ಜಿಎಸ್‌ಟಿ ಕೌನ್ಸಿಲ್ / ಪರಿವಾಹನ್ ಸೇವಾ
  • ಲಿಂಕ್:https://parivahan.gov.in/](https://parivahan.gov.in/
  • ಭಾರತ ಸರ್ಕಾರದ ಅಧಿಕೃತ ಸಾರಿಗೆ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ವಿನಾಯಿತಿ (Section 80EEB) ಕುರಿತು:

  • ಅಧಿಕೃತ ವೆಬ್‌ಸೈಟ್: ಇನ್‌ಕಮ್ ಟ್ಯಾಕ್ಸ್ ಇಂಡಿಯಾ Portal
  • ಲಿಂಕ್: https://incometaxindia.gov.in/](https://incometaxindia.gov.in/
  • ಇವಿ ಲೋನ್ ಮೇಲಿನ ತೆರಿಗೆ ವಿನಾಯಿತಿ ಕುರಿತು ಇನ್ನಷ್ಟು ತಿಳಿಯಿರಿ.

ಮುಕ್ತಾಯ (Conclusion):

ಎಲೆಕ್ಟ್ರಿಕ್ ವಾಹನ (EV) ಖರೀದಿಸುವುದು ಕೇವಲ ಪರಿಸರ ಕಾಳಜಿಯಷ್ಟೇ ಅಲ್ಲ, ಸರಿಯಾಗಿ ಪ್ಲಾನ್ ಮಾಡಿದರೆ ನಿಮ್ಮ ಮಾಸಿಕ ಖರ್ಚನ್ನು ಅರ್ಧಕ್ಕರ್ಧ ಕಡಿಮೆ ಮಾಡುವ ಅದ್ಭುತ ಆರ್ಥಿಕ ನಿರ್ಧಾರ. ಆದರೆ, ಕೇವಲ ಟ್ರೆಂಡ್ ಅಥವಾ ಪ್ರಚಾರಕ್ಕೆ ಮರುಳಾಗದೆ, ನಿಮ್ಮ ದಿನನಿತ್ಯದ ಕಿಲೋಮೀಟರ್ ಬಳಕೆ, ಸರಿಯಾದ ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ EV ಕಾರನ್ನು ಆಯ್ಕೆ ಮಾಡಿ.

ನೀವು ಹೊಸ ಎಲೆಕ್ಟ್ರಿಕ್ ಕಾರ್ ಖರೀದಿಸುವ ಆಲೋಚನೆಯಲ್ಲಿದ್ದೀರಾ? ನಿಮ್ಮ ನೆಚ್ಚಿನ EV ಕಾರ್ ಯಾವುದು? ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ!


ನನ್ನ ಹಳೆಯ ಪೋಸ್ಟ್ ಅನ್ನು ಇಲ್ಲಿ ನೋಡಿ : https://kannadacarguide.in/automatic-vs-manual-cars/


Thank you for visiting KannadaCarGuide.in ❤️

Leave a Comment

Your email address will not be published. Required fields are marked *

Scroll to Top